ಕುಂಭ  ರಾಶಿ

Share: Facebook Twitter Linkedin

ನಿತ್ಯ ರಾಶಿಭವಿಷ್ಯ(ಕುಂಭ ರಾಶಿ)

Tuesday, February 14, 2023

ಮಾನಸಿಕವಾಗಿ ನಿರಾಳವಾಗಿರುವಂತೆ ಇಂದು ನಿಮಗೆ ಅನಿಸಬಹುದು ಎಂಬುದಾಗಿ ಗಣೇಶ ಹೇಳುತ್ತಾರೆ. ಒಮ್ಮೆ ಚಿಂತೆಯ ಕಾರ್ಮೋಡ ತುಂಬಿದರೂ, ಉತ್ಸಾಹವು ನಿಮ್ಮಲ್ಲಿ ಮಿಂಚುತ್ತಿರುತ್ತದೆ. ನಿಮ್ಮ ಒಡಹುಟ್ಟಿದವರೊಂದಿಗೆ ಸಮಾರಂಭ ಆಯೋಜಿಸಬಹುದು ಅಥವಾ ಪ್ರವಾಸ ಕೈಗೊಳ್ಳಬಹುದು. ಫಲವಾಗಿ, ಅವರೊಂದಿಗೆ ನೀವು ಖುಷಿಯ ಸಮಯ ಕಳೆಯುತ್ತೀರಿ. ಸ್ನೇಹಿತರು ಹಾಗೂ ಪ್ರೀತಿಪಾತ್ರರನ್ನು ಭೇಟಿಯಾಗುವ ಸಾಧ್ಯತೆಯಿದೆ. ಹತ್ತಿರದಲ್ಲೇ ಎಲ್ಲಾದರೂ ವಿಹಾರಕ್ಕೆ ತೆರಳಬಹುದು. ನಿಮ್ಮ ಪ್ರತಿಸ್ಪರ್ಧಿಗಳು ಸೋಲೊಪ್ಪಿಕೊಳ್ಳುತ್ತಾರೆ. ಮಹಿಳಾ ಅದೃಷ್ಟವು ನಿಮ್ಮಕಡೆಗಿದೆ. ನಿಮ್ಮ ಸಂಗಾತಿಯ ಲೈಂಗಿಕ ಸಾಮೀಪ್ಯವು ನಿಮ್ಮನ್ನು ಖುಷಿಯಲ್ಲಿರಿಸುತ್ತದೆ.

ರಾಶಿಯಾಧಾರಿತ ವ್ಯಕ್ತಿತ್ವ

ಕುಂಭ ರಾಶಿಯ ಅಧಿಪತಿ ಶನಿ ಗ್ರಹ. ಈ ರಾಶಿಯವರು ಸ್ವತಂತ್ರ ಚಿಂತನೆವುಳ್ಳವರಾಗಿರುತ್ತಾರೆ. ಈ ರಾಶಿಯಲ್ಲಿ ಜನಿಸಿದವರು ಅತ್ಯುತ್ತಮ ತಂತ್ರಜ್ಞರು, ಸಂಶೋಧಕರು ಆಗಿರುತ್ತಾರೆ.

ಹೆಚ್ಚಿನ ಓದಿಗಾಗಿ

ಫೋಟೋ ಗ್ಯಾಲರಿ

ಹೆಚ್ಚಿನ ಓದಿಗಾಗಿ

ಇಂದಿನ ಪಂಚಾಂಗ

ಇಂದು ಸೂರ್ಯೋದಯ:06:40

ಇಂದಿನ ತಿಥಿ:ಶುಕ್ಲ ಪಕ್ಷ ತೃತೀಯ

ಇಂದಿನ ನಕ್ಷತ್ರ:ಅಶ್ವಿನಿ

ಇಂದಿನ ಕರಣ: ತೈತಿಲ್

ಇಂದಿನ ಪಕ್ಷ:ಶುಕ್ಲ

ಇಂದಿನ ಯೋಗ:ವೈದೃತಿ

ಇಂದಿನ ವಾರ:ಶುಕ್ರವಾರ

ಹೆಚ್ಚಿನ ಓದಿಗಾಗಿ

ಅಶುಭ ಸಮಯ

ರಾಹು ಕಾಲ:11:14 to 12:46

ಯಮಘಂಡ:15:49 to 17:20

ಗುಳಿಗ ಕಾಲ:08:11 to 09:43

//