ಕುಂಭ  ರಾಶಿ

Share: Facebook Twitter Linkedin

ನಿತ್ಯ ರಾಶಿಭವಿಷ್ಯ(ಕುಂಭ ರಾಶಿ)

Sunday, June 12, 2022

ಇಂದು ಹಾಯಾದ ಮತ್ತು ಕನಸಿನ ರೀತಿಯ ದಿನವನ್ನು ಗಣೇಶ ನಿಮಗೆ ದಯಪಾಲಿಸುತ್ತಾರೆ. ನೀವು ಪ್ರೀತಿ, ಪ್ರಣಯ ಮತ್ತು ವ್ಯಾಮೋಹಗಳಲ್ಲಿ ನೀವು ವಿಫುಲ ಅವಕಾಶ ಕಂಡುಕೊಳ್ಳುವಿರಿ. ಆನಂದಿಸಿ. ಹೃದಯ ಮತ್ತು ಮೈತ್ರಿಗೆ ಸಂಬಂಧಿಸಿದ ವಿಷಯಗಳಿಗೆ ಇದು ಉತ್ಕೃಷ್ಟ ಸಮಯ. ವಿಷಯಗಳು ಕಾರ್ಯಕ್ಷೇತ್ರದವರೆಗೂ ವಿಸ್ತರಣೆಗೊಳ್ಳುತ್ತವೆ ಮತ್ತು ಉದ್ಯಮ ಪಾಲುದಾರಿಕೆಗೂ ಇದು ಅದೃಷ್ಟವಾಗಿ ಪರಿಣಮಿಸುತ್ತದೆ. ನೀವು ಕಾರ್ಯತಃ ಹರ್ಷ, ಆತ್ವವಿಶ್ವಾಸದಿಂದ ತುಂಬಿತುಳುಕುತ್ತಿದ್ದೀರಿ ಮತ್ತು ಈ ಸಮಯದಲ್ಲಿ ನಿಮ್ಮ ಎಲ್ಲಾ ವ್ಯವಹಾರಗಳಲ್ಲೂ ಇದು ಪ್ರತಿಬಿಂಬಿಸುತ್ತದೆ. ನೀವು ಪ್ರಯಾಣ ಮಾಡಲು ಯೋಜನೆ ರೂಪಿಸಬಹುದು ಮತ್ತು ಇಂದು ಸಂತೋಷವಾಗಿ ಫಲಕಾರಿಯಾಗಬಹುದು.ನೀವು ಚೆನ್ನಾಗಿ ಸಿಂಗರಿಸಿ ಸುವಾಸನೆ ಹಾಗೂ ಸ್ವಾದಿಷ್ಟವಾದ ತಿನಿಸುಗಳನ್ನು ಹೊಂದಿರುವ ಔತಣಕೂಟಕ್ಕೆ ಹೋಗುವಿರಿ. ವಾಹನ ಖರೀದಿಗೆ ಇದು ಸೂಕ್ತ ಸಮಯ.

ರಾಶಿಯಾಧಾರಿತ ವ್ಯಕ್ತಿತ್ವ

ಕುಂಭ ರಾಶಿಯ ಅಧಿಪತಿ ಶನಿ ಗ್ರಹ. ಈ ರಾಶಿಯವರು ಸ್ವತಂತ್ರ ಚಿಂತನೆವುಳ್ಳವರಾಗಿರುತ್ತಾರೆ. ಈ ರಾಶಿಯಲ್ಲಿ ಜನಿಸಿದವರು ಅತ್ಯುತ್ತಮ ತಂತ್ರಜ್ಞರು, ಸಂಶೋಧಕರು ಆಗಿರುತ್ತಾರೆ.

ಹೆಚ್ಚಿನ ಓದಿಗಾಗಿ

ಫೋಟೋ ಗ್ಯಾಲರಿ

ಹೆಚ್ಚಿನ ಓದಿಗಾಗಿ

ಇಂದಿನ ಪಂಚಾಂಗ

ಇಂದು ಸೂರ್ಯೋದಯ:06:28

ಇಂದಿನ ತಿಥಿ:ಕೃಷ್ಣ ಪಕ್ಷ ಚತುರ್ದಶಿ

ಇಂದಿನ ನಕ್ಷತ್ರ:ಪೂರ್ವಾಫಾಲ್ಗುಣಿ

ಇಂದಿನ ಕರಣ: ವಿಷ್ಟಿ

ಇಂದಿನ ಪಕ್ಷ:ಕೃಷ್ಣ

ಇಂದಿನ ಯೋಗ:ಸಧ್ಯ

ಇಂದಿನ ವಾರ:ಶನಿವಾರ

ಹೆಚ್ಚಿನ ಓದಿಗಾಗಿ

ಅಶುಭ ಸಮಯ

ರಾಹು ಕಾಲ:09:30 to 11:00

ಯಮಘಂಡ:14:02 to 15:32

ಗುಳಿಗ ಕಾಲ:06:28 to 07:59

//