ಕುಂಭ  ರಾಶಿ

Share: Facebook Twitter Linkedin

ನಿತ್ಯ ರಾಶಿಭವಿಷ್ಯ(ಕುಂಭ ರಾಶಿ)

Sunday, January 8, 2023

ಇಂದು ನೀವು ಅತ್ಯಂತ ಭಾವಪರವಶರಾಗುತ್ತೀರಿ ಮತ್ತು ದುರ್ಬಲರಾಗಿರುತ್ತೀರಿ. ಮಾನಸಿಕ ಸ್ಥಿರತೆ ಹಾಗೂ ಶಾಂತಿಯ ಕೊರತೆಯು ನಿಮ್ಮನ್ನು ತೊಂದರೆಗೀಡುಮಾಡುತ್ತದೆ ಎಂಬುದಾಗಿ ಗಣೇಶ ಶಕುನ ನುಡಿಯುತ್ತಾರೆ. ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಪ್ರಯತ್ನಗಳಲ್ಲಿ ಯಶಸ್ಸನ್ನು ಸಾಧಿಸುತ್ತಾರೆ. ಎಲ್ಲಾ ಯೋಜಿತ ಕಾರ್ಯಗಳು ಸೂಕ್ತ ಸಮಯದಲ್ಲಿಯೇ ಪೂರ್ಣಗೊಳ್ಳಲಿದೆ ಇದರ ಫಲವಾಗಿ, ವರಿಷ್ಠರ ನಡುವೆ ನೀವು ಗೌರವ ಪಡೆದುಕೊಳ್ಳುವ ಮೂಲಕ ಪ್ರಯೋಜನ ಪಡೆಯುವಿರಿ. ಹೆಂಗಸರು ತಮ್ಮನ್ನು ತಾನು ಆರೈಕೆ ಮಾಡಿಕೊಳ್ಳಲು 'ಸ್ಪಾ'ಗೆ ಹೋಗಬಹುದು ಅಥವಾ ಪ್ರಸಾದನ ಖರೀದಿಸಲು ಮಾಲ್‌ಗಳಿಗೆ ಹೋಗಬಹುದು. ಆದರೆ ಅವರ ಖರ್ಚಿನ ಬಗ್ಗೆ ಗಮನ ಇಡುವುದು ಅಗತ್ಯ. ಎಲ್ಲೆಲ್ಲಿ ಪ್ರೌಢತೆ ಬೇಕೋ ಅಲ್ಲಿ ಬಾಲಿಶ ವರ್ತನೆ ಬೇಡ. ಭೂ, ಆಸ್ತಿ ಅಥವಾ ವಾಹನಕ್ಕೆ ಸಂಬಂಧಿಸಿದ ಕಾನೂನು ಪತ್ರಗಳೊಂದಿಗಿನ ವ್ಯವಹಾರದಲ್ಲಿ ಎಚ್ಚರಿಕೆ ವಹಿಸಿ.

ರಾಶಿಯಾಧಾರಿತ ವ್ಯಕ್ತಿತ್ವ

ಕುಂಭ ರಾಶಿಯ ಅಧಿಪತಿ ಶನಿ ಗ್ರಹ. ಈ ರಾಶಿಯವರು ಸ್ವತಂತ್ರ ಚಿಂತನೆವುಳ್ಳವರಾಗಿರುತ್ತಾರೆ. ಈ ರಾಶಿಯಲ್ಲಿ ಜನಿಸಿದವರು ಅತ್ಯುತ್ತಮ ತಂತ್ರಜ್ಞರು, ಸಂಶೋಧಕರು ಆಗಿರುತ್ತಾರೆ.

ಹೆಚ್ಚಿನ ಓದಿಗಾಗಿ

ಫೋಟೋ ಗ್ಯಾಲರಿ

ಹೆಚ್ಚಿನ ಓದಿಗಾಗಿ

ಇಂದಿನ ಪಂಚಾಂಗ

ಇಂದು ಸೂರ್ಯೋದಯ:07:20

ಇಂದಿನ ತಿಥಿ:ಶುಕ್ಲ ಪಕ್ಷ ನವಮಿ

ಇಂದಿನ ನಕ್ಷತ್ರ:ಕೃತಿಕಾ

ಇಂದಿನ ಕರಣ: ಕೌಲವ

ಇಂದಿನ ಪಕ್ಷ:ಶುಕ್ಲ

ಇಂದಿನ ಯೋಗ:ಶುಕ್ಲ

ಇಂದಿನ ವಾರ:ಸೋಮವಾರ

ಹೆಚ್ಚಿನ ಓದಿಗಾಗಿ

ಅಶುಭ ಸಮಯ

ರಾಹು ಕಾಲ:08:43 to 10:06

ಯಮಘಂಡ:11:29 to 12:52

ಗುಳಿಗ ಕಾಲ:14:16 to 15:39

//