ನಿತ್ಯ ರಾಶಿಭವಿಷ್ಯ(ಮೇಷ ರಾಶಿ)
Friday, January 27, 2023ಮೇಷ ರಾಶಿಯವರಿಗೆ ಸಾಮಾನ್ಯ ದಿನವು ಕಾದಿದೆ ಎಂಬುದಾಗಿ ಗಣೇಶ ಮುನ್ಸೂಚನೆ ನೀಡುತ್ತಾರೆ. ಏಕಾಗ್ರತೆ ಮತ್ತು ಲಕ್ಷ್ಯದ ಕೊರತೆಯು ನೀವು ಎಷ್ಟೇ ಕಷ್ಟವಾದರೂ ಎದುರಿಸಲೇಬೇಕಾದ ಸಮಸ್ಯೆಗಳಾಗಿವೆ. ಧ್ಯಾನ ಮತ್ತು ಯೋಗದ ಮೂಲಕ ಇವುಗಳಿಂದ ಮುಕ್ತಿ ಪಡೆಯಬಹುದು.ಈ ದಿನವು ಫಲಪ್ರದವಾಗಿರುವ ಸಾಧ್ಯತೆಯಿರದ ಕಾರಣ, ಹೂಡಿಕೆದಾರರು ವಿವಿಧ ಕಡೆಗಳಲ್ಲಿ ಹೂಡಿಕೆ ಮಾಡುವಾಗ ಎಚ್ಚರಿಕೆ ವಹಿಸಬೇಕು. ಇಂದು ಕಾನೂನು ದಾಖಲೆ ಪತ್ರಗಳಿಗೆ ಸಹಿ ಹಾಕುವಾಗ ಎಚ್ಚರವಹಿಸಿ. ಸಂಜೆಯ ವೇಳೆಗೆ, ಪರಿಸ್ಥಿತಿಗಳು ಸುಲಭ ಹಾಗೂ ಸಂತಸದಿಂದ ಕೂಡಿರುತ್ತದೆ. ಮನೆಯಲ್ಲಿನ ಪ್ರಕ್ಷುಬ್ಧತೆಯು ತಿಳಿಗೊಂಡು ಎಲ್ಲವೂ ಸುಗಮವಾಗುತ್ತದೆ.ಜೊತೆಗೆ, ಯಾವುದಾದರೂ ಹೊಸ ಯೋಜನೆಗಳ ಕುರಿತು ಕಾರ್ಯಪ್ರಾರಂಭಿಸಲು ಆಲೋಚಿಸಿದ್ದಲ್ಲಿ, ಸಂಜೆಯು ಉತ್ತಮ ವೇಳೆಯಾಗಿದೆ. ನಿಮ್ಮ ಖರ್ಚುವೆಚ್ಚಗಳ ಮೇಲೆ ನಿಗಾವಿರಿಸಿ ಇಲ್ಲವಾದಲ್ಲಿ ಮಿತಿಮೀರಿದ ವೆಚ್ಚವು ನಿಮ್ಮ ಕಿಸೆಯನ್ನು ಖಾಲಿಗೊಳಿಸಬಹುದು.
ರಾಶಿಯಾಧಾರಿತ ವ್ಯಕ್ತಿತ್ವ
ಮೇಷ ರಾಶಿಯ ಅಧಿಪತಿ ಮಂಗಳ ಗ್ರಹ. ಈ ಗ್ರಹವನ್ನು ಶಕ್ತಿ ಹಾಗೂ ಉತ್ಸಾಹದ ಮೂಲ ಎನ್ನಲಾಗುತ್ತದೆ. ಈ ರಾಶಿಯಲ್ಲಿ ಹುಟ್ಟಿದವರ ಜೀವನ ಸದಾ ಉತ್ಸಾಹದಿಂದ ತುಂಬಿರುತ್ತದೆ.
ಹೆಚ್ಚಿನ ಓದಿಗಾಗಿಫೋಟೋ ಗ್ಯಾಲರಿ
-
Tirupati Budget: ಬರೋಬ್ಬರಿ 4411 ಕೋಟಿ ಬಜೆಟ್ ಮಂಡಿಸಿದ ಟಿಟಿಡಿ
-
Astrological Prediction: ಈ ವರ್ಷ ಬುಧ ರಾಜ, ಶುಕ್ರ ಮಂತ್ರಿ - ದೇಶದಲ್ಲಿ ಹೊಸ ಕ್ರಾಂತಿ
-
Lucky People: ಈ 4 ರಾಶಿಯವರಿಗೆ ಕಷ್ಟಪಡದೆಯೇ ಇಷ್ಟಪಟ್ಟಿದ್ದು ಸಿಗುತ್ತಂತೆ
ಇಂದಿನ ಪಂಚಾಂಗ
ಇಂದು ಸೂರ್ಯೋದಯ:06:41
ಇಂದಿನ ತಿಥಿ:ಶುಕ್ಲ ಪಕ್ಷ ದ್ವಿತೀಯ
ಇಂದಿನ ನಕ್ಷತ್ರ:ರೇವತಿ
ಇಂದಿನ ಕರಣ: ಬಾಲವ
ಇಂದಿನ ಪಕ್ಷ:ಶುಕ್ಲ
ಇಂದಿನ ಯೋಗ:ಬ್ರಾಹ್ಮ್
ಇಂದಿನ ವಾರ:ಗುರುವಾರ
ಅಶುಭ ಸಮಯ
ರಾಹು ಕಾಲ:14:17 to 15:48
ಯಮಘಂಡ:06:41 to 08:12
ಗುಳಿಗ ಕಾಲ:09:43 to 11:15
ರಾಶಿಯಾಧಾರಿತ ವ್ಯಕ್ತಿತ್ವ
-
ಮೇಷ
21 ಮಾರ್ಚ್ - 20 ಏಪ್ರಿಲ್ -
ವೃಷಭ
21 ಏಪ್ರಿಲ್ - 21 ಮೇ -
ಮಿಥುನ
22 ಮೇ - 21 ಜೂನ್ -
ಕಟಕ
22 ಜೂನ್ - 22 ಜುಲೈ -
ಸಿಂಹ
23 ಜುಲೈ - 21 ಆಗಸ್ಟ್ -
ಕನ್ಯಾ
22 ಆಗಸ್ಟ್ - 23 ಸೆಪ್ಟೆಂಬರ್ -
ತುಲಾ
24 ಸೆಪ್ಟೆಂಬರ್ - 23 ಅಕ್ಟೋಬರ್ -
ವೃಶ್ಚಿಕ
24 ಅಕ್ಟೋಬರ್ - 22 ನವೆಂಬರ್ -
ವೃಶ್ಚಿಕ
23 ನವೆಂಬರ್ - 22 ಡಿಸೆಂಬರ್ -
ಮಕರ
23 ಡಿಸೆಂಬರ್ - 20 ಜನವರಿ -
ಕುಂಭ
21 ಜನವರಿ - 19 ಫೆಬ್ರವರಿ -
ಮೀನ
20 ಫೆಬ್ರವರಿ - 20 ಮಾರ್ಚ್