ನಿತ್ಯ ರಾಶಿಭವಿಷ್ಯ(ಮೇಷ ರಾಶಿ)
Thursday, December 8, 2022ಇಂದು ನಿಮ್ಮ ಗ್ರಹಗತಿಗಳು ಮಿನುಗುತ್ತಿರುತ್ತವೆ ಎಂಬುದಾಗಿ ಗಣೇಶ ಹೇಳುತ್ತಾರೆ. ನಿಮ್ಮ ಮನಸ್ಥಿತಿಯು ಉಲ್ಲಾಸದಿಂದಿರುತ್ತದೆ ಮತ್ತು ಇಂದು ನೀವು ನಿಮ್ಮ ಆಪ್ತರೊಂದಿಗೆ ಸಾಮಾಜಿಕ ಸಮಾರಂಭಗಳಲ್ಲಿ ಪಾಲ್ಗೊಳ್ಳುವಿರಿ. ಧನಲಾಭದ ಯೋಗವೂ ಇದೆ. ನೀವು ಹೊಸ ಯೋಜನೆಗಳನ್ನು ಪ್ರಾರಂಭಿಸಲಿರುವುದರಿಂದ ಅತೀ ಸಂಭ್ರಮ ಮತ್ತು ಉತ್ಸಾಹದಿಂದಿರುತ್ತೀರಿ. ಏನೇ ಆದರೂ, ಅತೀ ಉತ್ಸಾಹದಿಂದಾಗಿ ನೀವು ಕೈಗೊಳ್ಳುವ ಕೆಲಸಗಳು ನಿಮ್ಮ ಅನುಕೂಲಕ್ಕೆ ತಕ್ಕಂತೆ ಸಾಗುವುದಿಲ್ಲ. ಆದ್ದರಿಂದ ಎಚ್ಚರಿಕೆಯಿಂದಿರಿ. ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯದಿಂದಿರಲು ನೀವು ಕೈಗೊಳ್ಳುವ ಕ್ರಮಗಳು ನಿಮ್ಮ ದಿನವನ್ನು ಇನ್ನಷ್ಟು ಶಾಂತಿಯಿಂದಿರಿಸಬಹುದು.
ರಾಶಿಯಾಧಾರಿತ ವ್ಯಕ್ತಿತ್ವ
ಮೇಷ ರಾಶಿಯ ಅಧಿಪತಿ ಮಂಗಳ ಗ್ರಹ. ಈ ಗ್ರಹವನ್ನು ಶಕ್ತಿ ಹಾಗೂ ಉತ್ಸಾಹದ ಮೂಲ ಎನ್ನಲಾಗುತ್ತದೆ. ಈ ರಾಶಿಯಲ್ಲಿ ಹುಟ್ಟಿದವರ ಜೀವನ ಸದಾ ಉತ್ಸಾಹದಿಂದ ತುಂಬಿರುತ್ತದೆ.
ಹೆಚ್ಚಿನ ಓದಿಗಾಗಿಫೋಟೋ ಗ್ಯಾಲರಿ
-
Tirupati Thimmappa: ಹೊಸ ಕೆಲಸ ಸ್ಟಾರ್ಟ್ ಮಾಡೋ ಮೊದ್ಲು ಈ ದೇವಸ್ಥಾನಕ್ಕೆ ಹೋದ್ರೆ ಸಕ್ಸಸ್ ಗ್ಯಾರಂಟಿ
-
Red Tilak: ಈ ರಾಶಿಯವರು ಕೆಂಪು ತಿಲಕವನ್ನು ಹಚ್ಚಿಕೊಂಡ್ರೆ ಶನಿ ಕಾಟ ಗ್ಯಾರಂಟಿ
-
Tattoo Astrology: ಅಪ್ಪಿ-ತಪ್ಪಿ ಈ ಜಾಗದಲ್ಲಿ ಟ್ಯಾಟೋ ಹಾಕಿಸಿಕೊಳ್ಳಬೇಡಿ
ಇಂದಿನ ಪಂಚಾಂಗ
ಇಂದು ಸೂರ್ಯೋದಯ:07:20
ಇಂದಿನ ತಿಥಿ:ಶುಕ್ಲ ಪಕ್ಷ ಅಷ್ಟಮಿ
ಇಂದಿನ ನಕ್ಷತ್ರ:ಭರಣಿ
ಇಂದಿನ ಕರಣ: ಭವ
ಇಂದಿನ ಪಕ್ಷ:ಶುಕ್ಲ
ಇಂದಿನ ಯೋಗ:ಶುಭ
ಇಂದಿನ ವಾರ:ಭಾನುವಾರ
ಅಶುಭ ಸಮಯ
ರಾಹು ಕಾಲ:17:01 to 18:24
ಯಮಘಂಡ:12:52 to 14:15
ಗುಳಿಗ ಕಾಲ:15:38 to 17:01
ರಾಶಿಯಾಧಾರಿತ ವ್ಯಕ್ತಿತ್ವ
-
ಮೇಷ
21 ಮಾರ್ಚ್ - 20 ಏಪ್ರಿಲ್ -
ವೃಷಭ
21 ಏಪ್ರಿಲ್ - 21 ಮೇ -
ಮಿಥುನ
22 ಮೇ - 21 ಜೂನ್ -
ಕಟಕ
22 ಜೂನ್ - 22 ಜುಲೈ -
ಸಿಂಹ
23 ಜುಲೈ - 21 ಆಗಸ್ಟ್ -
ಕನ್ಯಾ
22 ಆಗಸ್ಟ್ - 23 ಸೆಪ್ಟೆಂಬರ್ -
ತುಲಾ
24 ಸೆಪ್ಟೆಂಬರ್ - 23 ಅಕ್ಟೋಬರ್ -
ವೃಶ್ಚಿಕ
24 ಅಕ್ಟೋಬರ್ - 22 ನವೆಂಬರ್ -
ವೃಶ್ಚಿಕ
23 ನವೆಂಬರ್ - 22 ಡಿಸೆಂಬರ್ -
ಮಕರ
23 ಡಿಸೆಂಬರ್ - 20 ಜನವರಿ -
ಕುಂಭ
21 ಜನವರಿ - 19 ಫೆಬ್ರವರಿ -
ಮೀನ
20 ಫೆಬ್ರವರಿ - 20 ಮಾರ್ಚ್