-
Numerology: ಗುರುವಾರ ಶನಿ ಮಂತ್ರ ಪಠಿಸುವುದರಿಂದ ಏನು ಫಲ?
-
Mangala Gochar: ವೃಷಭ ರಾಶಿಗೆ ಮಂಗಳ ಸಂಚಾರ; ಈ ಐದು ರಾಶಿಯವರಿಗೆ ಅಶುಭ
-
Raksha Bandhan 2022: ರಕ್ಷಾ ಬಂಧನ ನಾಳೆನಾ, ನಾಡಿದ್ದಾ; ಯಾಕಿಷ್ಟು ಗೊಂದಲ?
-
Palmistry: ನಿಮ್ಮ ಬೆರಳುಗಳು ತೆಳ್ಳಗೆ, ಗಿಡ್ಡಕ್ಕೆ ಇವೆಯಾ? ಈ ನಾಲ್ಕು ಅಂಶಗಳನ್ನು ತಿಳಿದುಕೊಳ್ಳಿ
-
Raksha Bandhan 2022: ರಾಖಿ ಕಟ್ಟುವಾಗ ಈ ನಿಯಮಗಳನ್ನು ಮರೆಯಬೇಡಿ
-
Numerology: ಶ್ರಾವಣ ಬುಧವಾರದ ಫಲಾಫಲ ತಿಳಿದುಬಿಡಿ!
ರಾಶಿಭವಿಷ್ಯ
ಈ ದಿನವು ಮಿಶ್ರಫಲವನ್ನು ತರಲಿದೆ ಎಂಬುದಾಗಿ ಗಣೇಶ ಹೇಳುತ್ತಾರೆ. ನಿಮ್ಮ ಕುಟುಂಬ ಸದಸ್ಯರೊಂದಿಗೆ ಸಂವಾದ ಮತ್ತು ಚರ್ಚೆಯಲ್ಲಿ ತೊಡಗಿಕೊಳ್ಳುವಿರಿ. ನಿಮ್ಮ ಮನೆಯ ಒಳಾಂಗಣ ವಿನ್ಯಾಸವನ್ನು ಬದಲಾಯಿಲು ಕಾರ್ಯದಲ್ಲಿ ನಿಮ್ಮ ದಿನದಲ್ಲಿ ಹೆಚ್ಚಿನ ಭಾಗ ಕಳೆಯಲಿದೆ. ಮೇಲಾಧಿಕಾರಿಗಳೊಂದಿಗೆ ಸಭೆ ಮತ್ತು ಚರ್ಚೆ ನಡೆಸುವ ಸಾಧ್ಯತೆಯಿದೆ. ಸರಕಾರದಿಂದ ಕೆಲವು ಪ್ರಯೋಜನಗಳು ಸಿಗುವ ಸಾಧ್ಯತೆಯಿದೆ. ಕಚೇರಿ ಸಂಬಂಧ ಪ್ರವಾಸ ತೆರಳಬಹುದು. ಕೆಲಸದಲ್ಲಿ ಹೊಣೆ ಹೆಚ್ಚಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಈ ದಿನವು ಉದ್ವೇಗದಿಂದ ಕೂಡಿರುತ್ತದೆ ಮತ್ತು ನೀವು ದಣಿವಾದಂತೆ ಕಂಡುಬರಬಹುದು. ನಿಮ್ಮ ತಾಯಿಗೆ ಆರ್ಥಿಕ ಲಾಭ ಉಂಟಾಗುವ ಸಾಧ್ಯತೆಯಿದೆ.
ಹೆಚ್ಚಿನ ಓದಿಗಾಗಿಫೋಟೋ ಗ್ಯಾಲರಿ
-
ಸ್ನೇಹ ಅಂತ ಒಳಗೊಳಗೆ ಈ ರಾಶಿಯವರಿಗೆ ಗುನ್ನಾ ಇಡ್ತಾರೆ! ಹುಷಾರ್, ಇಂತವ್ರನ್ನು ಹತ್ತಿರ ಸೇರಿಸ್ಕೋಬೇಡಿ
-
Numerology: ಗುರುವಾರ ಶನಿ ಮಂತ್ರ ಪಠಿಸುವುದರಿಂದ ಏನು ಫಲ?
-
Astrology: ಶ್ರಾವಣ ಪೂರ್ಣಿಮೆಯ ಈ ದಿನ ಹೇಗಿರಲಿದೆ ನಿಮ್ಮ ದಿನ ಭವಿಷ್ಯ
ರಾಶಿಯಾಧಾರಿತ ವ್ಯಕ್ತಿತ್ವ
जನಿಮ್ಮ ರಾಶಿಯ ವಿಶೇಷತೆ ಏನು ಎಂಬುವುದನ್ನು ತಿಳಿಯಿರಿ. ನಿಮ್ಮ ಶುಭ ಸಂಖ್ಯೆ, ಬಣ್ಣ ಯಾವುದೆಂದು ತಿಳಿಯಿರಿ. ಯಾವ ದಿನ ನಿಮಗೆ ಶುಭ, ಯಾವ ಹರಳು ಧರಿಸಬೇಕು. ನಿಮ್ಮ ರಾಶಿಯ ಬಲ ಹಾಗೂ ದೌರ್ಬಲ್ಯವನ್ನು ತಿಳಿಯಿರಿ. ನಿಮ್ಮ ರಾಶಿ ಅನ್ವಯ ಯಾವ ರಾಶಿಯವರು ನಿಮ್ಮ ಸ್ನೇಹಿತರಾಗುತ್ತಾರೆ ಗೊತ್ತಾ? ಯಾವ ರಾಶಿಯವರು ನಿಮಗೆ ಸೂಕ್ತವಲ್ಲ ಎಂದು ತಿಳಿಯಿರಿ. ನಿಮ್ಮ ರಾಶಿಯನ್ನು ಆಯ್ಕೆ ಮಾಡಿ, ನಿಮ್ಮ ವ್ಯಕ್ತಿತ್ವವನ್ನು ತಿಳಿದುಕೊಳ್ಳಿ
ಇಂದಿನ ಪಂಚಾಂಗ
ಇಂದು ಸೂರ್ಯೋದಯ:06:14
ಇಂದಿನ ತಿಥಿ:ಶುಕ್ಲ ಪಕ್ಷ ಚತುರ್ದಶಿ
ಇಂದಿನ ನಕ್ಷತ್ರ:ಉತ್ತರಾಷಾಢ
ಇಂದಿನ ಕರಣ: ವನಿಜ
ಇಂದಿನ ಪಕ್ಷ:ಶುಕ್ಲ
ಇಂದಿನ ಯೋಗ:ಆಯುಷ್ಮಾನ್
ಇಂದಿನ ವಾರ:ಗುರುವಾರ
ಅಶುಭ ಸಮಯ
ರಾಹು ಕಾಲ:14:22 to 15:59
ಯಮಘಂಡ:06:14 to 07:51
ಗುಳಿಗ ಕಾಲ:09:29 to 11:06