ಹೆಣ್ಣು ಮಕ್ಕಳಿಗೆ ತವರಿನ ಬಾಗಿನ

ವರ್ಷವೀಡಿ ಕಾದ ಗೌರಿ ಹಬ್ಬ ಕಡೆಗೂ ಬಂದಿದೆ. ತವರಿನಿಂದ ಬರುವ ಬಾಗಿನಕ್ಕೆ ಹೆಣ್ಣುಮಕ್ಕಳ ಮನಸ್ಸು  ಹಾತೊರೆಯುತ್ತಿದೆ. ತವರಿಗೂ ಹೆಣ್ಣು ಮಗಳಿಗೂ ಇರುವ ಬಾಂಧವ್ಯದ ಹಾರಕ್ಕೆ ಈ ಗೌರಿ ಹಬ್ಬವೂ ಒಂದು ಕೊಂಡಿ ಇದ್ದಂತೆ. ತವರಿನಿಂದ ಬರುವ ಬಾಗಿನ ಯಾವ ಚಿನ್ನದ ಉಡುಗೊರೆಗೂ ಕಡಿಮೆ ಇಲ್ಲ. ಅಲ್ಲಿಂದ ಒಂದು ರವಿಕೆಯ ತುಂಡು, ಅರಿಶಿಣ-ಕುಂಕುಮ, ಒಂದು ಹಿಡಿ ಹೂ ಬಂದರೂ ಸಾಕು. ಅದೇ ಅವರ ಪಾಲಿಗೆ ಬಂದ ದೊಡ್ಡ ಆಸ್ತಿ. ಇದಕ್ಕಾಗಿಯೇ ಹೆಣ್ಣು ಮಕ್ಕಳು ಗೌರಿ ಹಬ್ಬಕ್ಕಾಗಿ ಕಾಯುತ್ತಿರುತ್ತಾರೆ

webtech_news18 , Advertorial

Your browser doesn't support HTML5 video.

Trending Now