ನಾಳೆ ಕನ್ನಡದ ಕಿಚ್ಚ ಹಾಗೂ ತೆಲುಗಿನ ಪವರ್​ಸ್ಟಾರ್​ ಹುಟ್ಟುಹಬ್ಬ

ನಾಳೆ ಸ್ಯಾಂಡಲ್​ವುಡ್​ ನಟ ಸುದೀಪ್ ಮತ್ತು ಟಾಲಿವುಡ್​ ನಟ ಪವನ್​ ಕಲ್ಯಾಣ್​ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಕಿಚ್ಚ ಸುದೀಪ್​ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರೆ ಮೆಗಾಸ್ಟಾರ್​ ಚಿರಂಜೀವಿಯ ಮಗ ನಟ ರಾಮಚರಣ್​ ತೇಜ ತನ್ನ ಚಿಕ್ಕಪ್ಪ ಪವನ್ ಕಲ್ಯಾಣ್​ ಹುಟ್ಟುಹಬ್ಬಕ್ಕೆ ಸರ್​​ಪ್ರೈಸ್ ಉಡುಗೊರೆಯೊಂದನ್ನು ರೆಡಿ ಮಾಡಿಕೊಂಡಿದ್ದಾರೆ.

webtech_news18 , Advertorial

Your browser doesn't support HTML5 video.

Trending Now