Video ತೆರೆ ಕಂಡ ಆರು ದಿನದಲ್ಲೇ 54 ಕೋಟಿ ಬಾಚಿಕೊಂಡ 'ಸ್ತ್ರೀ'

ಶ್ರದ್ಧಾ ಕಪೂರ್ ಹಾಗೂ ರಾಜ್​ಕುಮಾರ್​ ರಾವ್​ ಅಭಿನಯದ ಹಾರರ್​ ಕಾಮಿಡಿ 'ಸ್ತ್ರೀ' ಸಿನಿಮಾಗೆ ದೇಶದೆಲ್ಲೆಡೆ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ. ಕೇವಲ ಆರು ದಿನದಲ್ಲೇ 54ಕೋಟಿ ಹಣ ಗಳಿಸಿದ್ದು ಯಶಸ್ವೀ ಪ್ರದರ್ಶನ ಕಾಣುತ್ತಿದೆ.

webtech_news18 , Advertorial

Your browser doesn't support HTML5 video.

Trending Now