ಉದ್ಯೋಗದ ವಿಚಾರದಲ್ಲಿ 'ಸ್ವರ್ಗ'ದಂತಿವೆ ಈ ಕಂಪೆನಿಗಳು, ಯಾವತ್ತೂ ಖುಷಿಯಾಗಿರುತ್ತಾರೆ ಉದ್ಯೋಗಿಗಳು!

webtech_news18
ಸಾಮಾನ್ಯವಾಗಿ ಎಲ್ಲಾ ಕಂಪೆನಿಗಳು ತಮ್ಮ ಉದ್ಯೋಗಿಗಳ ಕಾಳಜಿ ವಹಿಸುತ್ತಾರೆ. ಆದರೆ ಕೆಲವೊಂದು ಕಂಪೆನಿಗಳಲ್ಲಿ ಕೆಲಸ ಗಿಟ್ಟಿಸಿಕೊಳ್ಳುವುದು ಹಲವರ ಕನಸಾಗಿರುತ್ತದೆ. ಹಾಗಾದ್ರೆ ಭಾರತದಲ್ಲಿ ಕೆಲಸದ ವಿಚಾರದಲ್ಲಿ ಅತ್ಯಂತ ಅತ್ಯುತ್ತಮ ಕಂಪೆನಿ ಯಾವುದು ಗೊತ್ತಾ? ವಾಸ್ತವವಾಗಿ ಗ್ಲೋಬಲ್ ಜಾಬ್ ಸೈಟ್​ indeed ಕೆಲಸ ಮಾಡಲು ಅತ್ಯತ್ತಮ ಕಂಪೆನಿಗಳ ಪಟ್ಟಿಯೊಂದನ್ನು ಬಿಡುಗಡೆ ಮಾಡಿದೆ. ಇದಕ್ಕೂ ಹೆಚ್ಚು ಆಸಕ್ತಿದಾಯಕ ವಿಚಅರವೆಂದರೆ ಈ ಪಟ್ಟಿಯನ್ನು ಉದ್ಯೋಗಿಗಳ ಅಭಿಪ್ರಾಯ ಕೇಳಿ ರಚಿಸಲಾಗಿದೆ.
indeep ಕಳೆದ ವರ್ಷವೇ ಭಾರತದಲ್ಲಿ ಕೆಲಸ ನಿರ್ವಹಿಸಲು ಅತ್ಯುತ್ತಮ 50 ಕಂಪೆನಿಗಳ ಪಟ್ಟಿಯನ್ನು ರಚಿಸಿತ್ತು. ಇದನ್ನು ಉದ್ಯೋಗಿಗಳು ತಮ್ಮ ಕಂಪೆನಿಯ ಕುರಿತಅಗಿ ಹೊಂದಿರುವ ಅಭಿಪ್ರಾಯಗಳನ್ನು ಕಲೆ ಹಅಕಿ ರಚಿಸಿದ್ದಾಗಿದೆ.


ಈ ಪಟ್ಟಿಯಲ್ಲಿ Google, ಭಾರತ್ ಹೆವಿ ಇಲೆಕ್ಟ್ರಿಕಲ್ಸ್(BHEL) ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(SBI) ಭಾರತದಲ್ಲಿ ಕೆಲಸ ಮಾಡಲು ಅತ್ಯುತ್ತಮವೆನಿಸುವ ಮೊದಲ ಮೂರು ಸ್ಥಾನಗಳಲ್ಲಿವೆ.
indeed ನ ಈ ಪಟ್ಟಿಯಲ್ಲಿ ಭಾರತದಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುವ ವಿಚಾರದಲ್ಲಿ Amezon 4ನೇ ಸ್ಥಾನ ಪಡೆದುಕೊಮಡಿದೆ.
ಈ ಪಟ್ಟಿಯಲ್ಲಿ 5 ನೇ ಸ್ಥಾನ ಮ್ಯಾರಿಯಟ್ ಇಂಟರ್​ ನ್ಯಾಷನಲ್ಸ್ ಪಾಲಾಗಿದೆ.
ಇನ್ನು ಇದರಲ್ಲಿರುವ 8ನೇ ಸ್ಥಾನ IBM ಗಳಿಸಿದ್ದರೆ, 9ನೇ ಸ್ಥಾನ TATA Consultancy ಗೆ ಲಭಿಸಿದೆ. ಇನ್ನು 10 ನೆ ಸ್ಥಾನ ಹಯಾತ್ ಗಳಿಸಿದೆ.

Trending Now