ಗೌರಿ ಲಂಕೇಶ್ ಅವರ ಕೆಲವು ಅಪರೂಪದ ಚಿತ್ರಪಟಗಳು

ಸಾಮಾಜಿಕ ಕಾರ್ಯಕರ್ತೆ, ದಿಟ್ಟ ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಹತ್ಯೆ ಮಾಡಿ ಸರಿಯಾಗಿ ಒಂದು ವರ್ಷವಾಗುತ್ತದೆ. ಕಳೆದ ವರ್ಷ ಸೆಪ್ಟೆಂಬರ್ 5 ರಂದು ಸಂಜೆ ವೇಳೆಗೆ ತಮ್ಮ ಕಚೇರಿಯಿಂದ ರಾಜಾರಾಜೇಶ್ವರಿ ನಗರದ ತಮ್ಮ ನಿವಾಸಕ್ಕೆ ವಾಪಸ್ಸಾಗಿದ್ದ ಗೌರಿ ಲಂಕೇಶ್ ಅವರನ್ನು ಬೈಕಿನಲ್ಲಿ ಬಂದ ಇಬ್ಬರು ಅಗಂತುಕರು ಹತ್ಯೆ ಮಾಡಿದ್ದರು. ಆ ಹತ್ಯೆ ಇಡಿ ದೇಶವನ್ನು ತಲ್ಲಣಗೊಳಿಸಿತ್ತು ಹಂತಕರ ಪತ್ತೆಗೆ ಎಸ್​ಐಟಿ ಹಗಲು ರಾತ್ರಿ ಎನ್ನದೇ ಹೋರಾಡಿ ಕೊನೆಗೂ ಗೌರಿ ಹಂತಕರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಈ ನಡುವೆ ಗೌರಿ ಲಂಕೇಶ್ ಅವರ ಕೆಲವು ಅಪರೂಪದ ಚಿತ್ರಗಳು ನಿಮ್ಮ ನ್ಯೂಸ್ 18 ಕನ್ನಡದಲ್ಲಿ.

webtech_news18 , Advertorial


 .  

Trending Now