ತೈಲಬೆಲೆ ಏರಿಕೆ ವಿರೋಧಿಸಿ ಭಾರತ್​ ಬಂದ್ ಚಿತ್ರಪಟಗಳು

webtech_news18 , Advertorial
ಬಂದ್ ಹಿನ್ನೆಲೆ ಖಾಲಿ ಹೊಡೆಯುತ್ತಿರುವ ಬೆಳಗಾವಿ ಬಸ್​ ನಿಲ್ದಾಣ
ಬಳ್ಳಾರಿಯಲ್ಲಿ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಸಿಲೆಂಡರ್ ಹಿಡಿದು ಪ್ರತಿಭಟನೆ ನಡೆಸಿದರು


ಚಿತ್ರದುರ್ಗದಲ್ಲಿ ರಸ್ತೆಯಲ್ಲಿ ಬೆಂಕಿ ಹಾಕಿರುವುದನ್ನು ನಂದಿಸುತ್ತಿರುವ ಪೊಲೀಸರು
ಚಿತ್ರದುರ್ಗದಲ್ಲಿ ಬಂದ್​ ಹಿನ್ನೆಲೆಯಲ್ಲಿ ಬಂದೋಬಸ್ತನಲ್ಲಿರುವ ಪೊಲೀಸರು
ಬಂದ್ ಹಿನ್ನೆಲೆ ಚಿತ್ರದುರ್ಗದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು
ದಾವಣಗೆರೆಯಲ್ಲಿ ರಸ್ತೆಯಲ್ಲಿ ಟೈಯರ್​ಗೆ ಬೆಂಕಿ ಬಿದ್ದಿರುವುದನ್ನು ನಂದಿಸುತ್ತಿರುವ ಪೊಲೀಸರು
ಜನರಿಲ್ಲದೇ ಖಾಲಿಹೊಡೆಯುತ್ತಿರುವ ವಿಜಯಪುರ ಕೆಎಸ್​ಆರ್​ಟಿಸಿ ಬಸ್​ ನಿಲ್ದಾಣ
ವಿಜಯಪುರ ಬಸ್​ ಜಿಲ್ದಾಣದ ಹೊರಗೆ ಕಂಡು ಬಂದ ಚಿತ್ರಣ
ಕಲಬುರ್ಗಿಯಲ್ಲಿ ಪೊಸ್ಟರ್ ಹಿಡಿದು ಪ್ರತಿಭಟನೆ ಮಾಡುತ್ತಿರುವ ಸಿಪಿಐ (ಎಂ) ಕಾರ್ಯಕರ್ತರು
ಕಲಬುರ್ಗಿಯಲ್ಲಿ ಪೊಸ್ಟರ್ ಹಿಡಿದು ಪ್ರತಿಭಟನೆ ಮಾಡುತ್ತಿರುವ ಸಿಪಿಐ (ಎಂ) ಕಾರ್ಯಕರ್ತರು
ಕಲಬುರ್ಗಿ ಬಸ್​ ನಿಲ್ದಾಣದಲ್ಲಿ ಕಂಡು ಬಂದು ಚಿತ್ರಣ
 
ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ರಸ್ತೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಅಡುಗೆ ಮಾಡಿ ಪ್ರತಿಭಟನೆ ನಡೆಸಿದರು
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ಟೈಯರ್​ ಗೆ ಬೆಂಕಿ ಹಂ ಹಂಚಿ ಪ್ರತಿಭಟನ ನಡೆಸಿದರು

Trending Now