ಭಾರತ-ಇಂಗ್ಲೆಂಡ್ ನಡುವಣ 2ನೇ ಟೆಸ್ಟ್​ ಪಂದ್ಯದ ಕೆಲ ಚಿತ್ರಪಟಗಳು

webtech_news18 , Advertorial
ಭಾರತ-ಇಂಗ್ಲೆಂಡ್ ನಡುವಣ 2ನೇ ಟೆಸ್ಟ್​ನ ಎರಡನೇ ದಿನವು ಲಾರ್ಡ್ಸ್​​ನಲ್ಲಿ ಮಳೆ ಸುರಿದ ಪರಿಣಾಮ ಪೆವಿಲಿಯನ್ ನತ್ತ ದಾವಿಸುತ್ತಿರುವ ವಿರಾಟ್ ಕೊಹ್ಲಿ ಹಾಗೂ ಜೇಮ್ಸ್ ಆಂಡರ್ಸನ್
ಎರಡನೇ ಟೆಸ್ಟ್​​ನಲ್ಲಿ ಜೇಮ್ಸ್ ಆಂಡರ್ಸನ್ ಅವರು ಎರಡೂ ಇನ್ನಿಂಗ್ಸ್​​ನಲ್ಲಿ ಒಟ್ಟು 9 ವಿಕೆಟ್ ಪಡೆದು ನೂತನ ದಾಖಲೆಯನ್ನು ಬರೆದಿದ್ದಾರೆ


ತಮ್ಮ ಕಳೆಪೆ ಆಟವನ್ನು ಮುಂದುವರೆಸಿರುವ ದಿನೇಶ್ ಕಾರ್ತಿಕ್ ಅವರು ಸ್ಯಾಮ್ ಕುರ್ರನ್ ಎಸೆತದಲ್ಲಿ ಬೌಲ್ಡ್ ಆದ ಬಗೆ
ಲಾರ್ಡ್ಸ್ ಮೈದಾನದಿಂದ ದೂಳನ್ನು ಸ್ವಚ್ಚಗೊಳಿಸುತ್ತಿರುವ ಗ್ರೌಂಡ್​​​ಮ್ಯಾನ್
ಎರಡನೇ ಟೆಸ್ಟ್​ನ ಮೊದಲ ದಿನ ಲಾರ್ಡ್ಸ್​​ನಲ್ಲಿ ಪದೇ ಪದೇ ಮಳೆ ಸುರಿದಿದ್ದರಿಂದ ದಿನದಾಟವನ್ನು ಸ್ಥಗಿತಗೊಳಿಸಲಾಗಿತ್ತು
ಮಳೆಯಿಂದ ಭಾರತ-ಇಂಗ್ಲೆಂಡ್ 2ನೇ ಟೆಸ್ಟ್​ನ ಮೊದಲ ದಿನದಾಟ ಇನ್ನೂ ಆರಂಭವಾಗದ ಕಾರಣ ಮರಳಿ ತೆರಳುತ್ತಿರುವ ವೀಕ್ಷಕರು
2ನೇ ಟೆಸ್ಟ್​ನಲ್ಲಿ ಮುರಳಿ ವಿಜಯ್ ಅವರು ಜೇಮ್ಸ್ ಆಂಡರ್ಸನ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದ ರೀತಿ
ಸ್ಟುವರ್ಟ್ ಬ್ರಾಡ್ ಅವರು 2ನೇ ಇನ್ನಿಂಗ್ಸ್​ನಲ್ಲಿ ಟೀಂ ಇಂಡಿಯಾದ 4 ಪ್ರಮುಖ ವಿಕೆಟ್ ಕಿತ್ತು ಮಿಂಚಿದರು

Trending Now