ಭಾರತ-ಇಂಗ್ಲೆಂಡ್ ನಡುವಣ 4ನೇ ಟೆಸ್ಟ್​ ಪಂದ್ಯದ ಕೆಲ ಚಿತ್ರಪಟಗಳು

webtech_news18 , Advertorial
ಟೀಂ ಇಂಡಿಯಾದ 2 ಪ್ರಮುಖ ವಿಕೆಟ್ ಕಿತ್ತ ಖುಷಿಯಲ್ಲಿ ಸಂಭ್ರಮಿಸುತ್ತಿರುವ ಇಂಗ್ಲೆಂಡ್ ಬೌಲರ್ ಸ್ಟುವರ್ಟ್ ಬ್ರಾಡ್
ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ 46 ರನ್ ಬಾರಿಸಿ ಪೂಜಾರ ಜೊತೆ ಉತ್ತಮ ಜೊತೆಯಾಟ ನೀಡಿದರು


ಭಾರತಕ್ಕೆ ಆಸರೆಯಾಗಿ ನಿಂತ ಚೇತೇಶ್ವರ್ ಪೂಜಾರ ಅವರ ಬ್ಯಾಟಿಂಗ್ ವೈಖರಿ
ಅಜೇಯ 132 ರನ್ ಬಾರಿಸಿದ ಚೇತೇಶ್ವರ್ ಪೂಜಾರ ಶತಕ ಸಿಡಿಸಿದ ವೇಳೆ ಸಂಭ್ರಮಿಸುತ್ತಿರುವುದು
ಇಂಗ್ಲೆಂಡ್ ಪರ ಮಾರಕ ಬೌಲಿಂಗ್ ಪ್ರದರ್ಶಿಸಿದ ಮೊಯೀನ್ ಅಲಿ 5 ವಿಕೆಟ್ ಕಿತ್ತು ಮಿಂಚಿದರು

Trending Now