ಭಾರತ-ಇಂಗ್ಲೆಂಡ್ ನಡುವಣ 5ನೇ ಟೆಸ್ಟ್​ನ 3ನೇ ದಿನದಾಟದ ಚಿತ್ರಪಟಗಳು

webtech_news18 , Advertorial
ಟೀಂ ಇಂಡಿಯಾ ಪರ ಚೊಚ್ಚಲ ಟೆಸ್ಟ್ ಪಂದ್ಯವನ್ನಾಡಿದ ಹನುಮ ವಿಹಾರಿ ಅರ್ಧಶತಕ ಬಾರಿಸಿ ದಾಖಲೆ ನಿರ್ಮಿಸಿದರು
ಭೋಜನಾ ವಿರಾಮದ ವೇಳೆ ಸೈನಿಕರು ಮೈದಾನದಲ್ಲಿ ಕ್ರಿಕೆಟ್ ಆಡುತ್ತಿರುವ ದೃಶ್ಯ


ಭಾರತ ಪರ ಅರ್ಧಶತಕ ಸಿಡಿಸಿ ರವೀಂದ್ರ ಜಡೇಜಾ ಅವರು ತಂಡದ ಮೊತ್ತವನ್ನು 250ರ ಗಡಿ ದಾಟಿಸಿದರು
ವಿದಾಯದ ಟೆಸ್ಟ್ ಪಂದ್ಯವಾಡುತ್ತಿರುವ ಇಂಗ್ಲೆಂಡ್​ನ ಅಲೆಸ್ಟರ್ ಕುಕ್ 2ನೇ ಇನ್ನಿಂಗ್ಸ್​ನಲ್ಲಿ ಬ್ಯಾಟಿಂಗ್ ಮಾಡಲು ಕಣಕ್ಕಿಳಿಯುತ್ತಿರುವುದು
ಭಾರತ-ಇಂಗ್ಲೆಂಡ್ 5ನೇ ಟೆಸ್ಟ್ ಪಂದ್ಯ ನಡೆಯುತ್ತಿರುವ ವೇಳೆ ಓವಲ್ ಕ್ರೀಡಾಂಗಣದ ಒಂದು ನೋಟ

Trending Now