ಭಾರತ-ಇಂಗ್ಲೆಂಡ್ 5ನೇ ಟೆಸ್ಟ್​​ನ 2ನೇ ದಿನದಾಟದ ಕೆಲ ಚಿತ್ರಪಟಗಳು

webtech_news18 , Advertorial
ಇಂಗ್ಲೆಂಡ್ ತಂಡದ ಜಾಸ್ ಬಟ್ಲರ್ ಅವರು 89 ರನ್ ಬಾರಿಸಿ ತಂಡದ ಮೊತ್ತವನ್ನು 300ರ ಗಡಿ ದಾಟಿಸಿದರು
ಸ್ಟುವರ್ಟ್ ಬ್ರಾಡ್ ಅವರು ಬಟ್ಲರ್​ಗೆ ಉತ್ತಮ ಸಾತ್ ನೀಡಿ ತಂಡಕ್ಕೆ ಆಸರೆಯಾದರು


ಟೀಂ ಇಂಡಿಯಾದ ರವೀಂದ್ರ ಜಡೇಜಾ ಆಂಗ್ಲರ ಪ್ರಮುಖ 4 ವಿಕೆಟ್ ಕಿತ್ತು ಮಿಂಚಿದರು
ಶಿಖರ್ ಧವನ್ ಅವರ ವಿಕೆಟ್ ಕಿತ್ತ ಖುಷಿಯಲ್ಲಿ ಇಂಗ್ಲೆಂಡ್ ಬೌಲರ್ ಸ್ಟುವರ್ಟ್ ಬ್ರಾಡ್
ಅಲೆಸ್ಟರ್ ಕುಕ್ ಅವರು ಚೇತೇಶ್ವರ್ ಪೂಜಾರ ಅವರ ಕ್ಯಾಚ್ ಕೈಚೆಲ್ಲಿದ ಕ್ಷಣ
ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ವಿಕೆಟ್ ಕಿತ್ತ ಖುಷಿಯಲ್ಲಿ ಸಂಭ್ರಮಿಸುತ್ತಿರುವ ಬೆನ್ ಸ್ಟೋಕ್ಸ್

Trending Now