#PHOTOS: ಭಾರತ-ಇಂಗ್ಲೆಂಡ್ 2ನೇ ಟೆಸ್ಟ್; ಪಂದ್ಯ ಆರಂಭಕ್ಕೆ ಮಳೆ ಅಡ್ಡಿ

webtech_news18 , Advertorial
ಲಾರ್ಡ್ಸ್​​ ಕ್ರೀಡಾಂಗಣದಲ್ಲಿ ಮಳೆಸುರಿಯುತ್ತಿರುವುದರಿಂದ ಪಿಚ್ ಅನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ
ಮಳೆ ಬಂದ ಕಾರಣ ಭಾರತ-ಇಂಗ್ಲೆಂಡ್ 2ನೇ ಟೆಸ್ಟ್ ಇನ್ನೂ ಆರಂಭವಾಗದ ಕಾರಣ ಮರಳಿ ತೆರಳುತ್ತಿರುವ ವೀಕ್ಷಕರು

ಲಾರ್ಡ್ಸ್ ಮೈದಾನ ಇಂಗ್ಲೆಂಡ್​ನ ಐತಿಹಾಸಿಕ ಕ್ರೀಡಾಂಗಣವಾಗಿದ್ದು ಮಳೆ ನೀರನ್ನು ಆದಷ್ಟು ಬೇಗ ಹೊರಹಾಕುವ ತಂತ್ರಜ್ಷಾನ ಹೊಂದಿದೆ
ಲಂಡನ್​ನಲ್ಲಿ ಮಳೆ ಸುರಿಯುತ್ತಿರುವ ವೇಳೆ ಲಾರ್ಡ್ಸ್ ಕ್ರಿಕೆಟ್ ಮೈದಾನದ ಒಂದು ನೋಟ

Trending Now