ಏಷ್ಯನ್ ಗೇಮ್ಸ್​ 2018: ಸಮರೋಪ ಸಮಾರಂಭದ ಕೆಲ ಚಿತ್ರಪಟಗಳು

webtech_news18 , Advertorial
18ನೇ ಏಷ್ಯನ್ ಗೇಮ್ಸ್​ಗೆ ಇಂಡೋನೇಷ್ಯಾದ ಜಕಾರ್ತ ಹಾಗೂ ಪಾಲೆಂಬಾಗ್​​ನಲ್ಲಿ ವರ್ಣರಂಚಿತ ತೆರೆಬಿದ್ದತು
2018ರ ಏಷ್ಯನ್ ಗೇಮ್ಸ್​​ ಮುಕ್ತಾಯದ ಸಮಾರಂಭದಲ್ಲಿ ಕೋರಿಯನ್ ಬ್ಯಾಂಡ್​ನ ಸೂಪರ್ ಜೂನಿಯರ್ ತಂಡದಿಂದ ನಡೆದ ನೃತ್ಯ ಪ್ರದರ್ಶನ


ಕೊನೆಯ ದಿನ ಏಷ್ಯನ್ ಗೇಮ್ಸ್​ನಲಲ್ಲಿ ನಡೆದ ಅದ್ಭುತ ನೃತ್ಯ ಪ್ರದರ್ಶನ
2022ರ ಏಷ್ಯನ್ ಗೇಮ್ಸ್ ಆತಿಥ್ಯ ವಹಿಸುವ ಚೀನಾಗೆ ಕ್ರೀಡಾ ಜ್ಯೋತಿ ಹಸ್ತಾಂತರಿಸಿದ ಕ್ಷಣ
ಮುಕ್ತಾಯ ಸಮಾರಂಭದಲ್ಲಿ ಕಂಡುಬಂದ ನಯನಮನೋಹರವಾದ ನೃತ್ಯ ಪ್ರದರ್ಶನ
18ನೇ ಏಷ್ಯನ್ ಗೇಮ್ಸ್​ ಸಮಾರೋಪ ಸಮಾರಂಭ ನಡೆದ ಕ್ರೀಡಾಂಗಣದ ಒಂದು ನೋಟ
ಭಾರತೀಯ ಕ್ರೀಡಾಪಟುಗಳು ಸಮಾರೋಪ ಸಮಾರಂಭದಲ್ಲಿ ಭಾರತದ ಧ್ವಜವನ್ನು ಹಿಡಿದರು ಮುನ್ನಡೆಯುತ್ತಿರುವುದು

Trending Now