#PHOTOS: ಪ್ರವಾಹದ ಬಳಿಕ ಹೊಸ ಜೀವನ ಕಟ್ಟಿಕೊಳ್ಳಲು ಕೇರಳಿಗರ ಪರದಾಟ

'ದೇವರನಾಡು' ಕೇರಳ ಮಳೆರಾಯನ ಅಬ್ಬರಕ್ಕೆ ಅಕ್ಷರಶಃ ತತ್ತರಿಸಿ ಹೋಗಿದೆ. ಭೀಕರ ಪ್ರವಾಹಕ್ಕೆ ತುತ್ತಾದ ಅದೆಷ್ಟೋ ಜನರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಇದೀಗ ವರುಣ ಶಾಂತಸ್ಥಿತಿಯತ್ತ ಮುಖ ಮಾಡಿದ್ದಾನೆ. ಪ್ರವಾಹದ ಭೀಕರತೆ ತಣ್ಣಗಾಗಿದೆ. ಪರಿಸ್ಥಿತಿ ಸುಧಾರಿಸಿದೆ. ಹೀಗಾಗಿ ನಿರಾಶ್ರಿತರ ಕೇಂದ್ರಗಳಲ್ಲಿದ್ದ ಜನರು ತಮ್ಮ ವಾಸಸ್ಥಳಗಳಿಗೆ ಬಂದು ಅಳಿದುಳಿದ ತಮ್ಮ ಮನೆ-ಮಠಗಳ ದುಸ್ಥಿತಿಯನ್ನು ಕಂಡು ಮರುಗಿದ್ದಾರೆ. ಮತ್ತೆ ತಮ್ಮ ಜೀವನವನ್ನು ಕಟ್ಟಿಕೊಳ್ಳಲು, ಸಹಜ ಸ್ಥಿತಿಯತ್ತ ಮರಳಲು ಪ್ರಯತ್ನಿಸುತ್ತಿದ್ದಾರೆ. ಅಂತಹ ಕೆಲವು ದೃಶ್ಯಗಳು ಇಲ್ಲಿವೆ.

webtech_news18 , Advertorial

Trending Now