ಅಟಲ್ ಬಿಹಾರಿ ವಾಜಪೇಯಿ ಅವರ ಅಪರೂಪದ ಚಿತ್ರಗಳು

webtech_news18
1999, ಫೆ. 20ರಂದು ವಾಘಾ ಗಡಿ ಬಳಿ ಭಾರತ ಮತ್ತು ಪಾಕಿಸ್ತಾನದ ಅಂದಿನ ಪ್ರಧಾನಿಗಳಾದ ವಾಜಪೇಯಿ ಹಾಗೂ ನವಾಜ್ ಷರೀಫ್ ಭೇಟಿಯಾದ ಕ್ಷಣ.
2001ರ ಜು. 15ರಂದು ಆಗ್ರಾದಲ್ಲಿ ಪಾಕ್ ಅಧ್ಯಕ್ಷ ಪರ್ವೆಜ್ ಮುಷರಫ್ ಮತ್ತು ವಾಜಪೇಯಿ ಭೇಟಿಯಾಗಿ ಶಾಂತಿ ಮಾತುಕತೆ ನಡೆಸಿದ್ದು.


ಪ್ರಧಾನಿಯಾಗಿದ್ದಾಗ ವಾಜಪೇಯಿ ಅವರನ್ನು ದಿವಂಗತ ನಟಿ ಶ್ರೀದೇವಿ ಮತ್ತು ಐಶ್ವರ್ಯ ರೈ ಅವರು ದೆಹಲಿಯಲ್ಲಿ ಭೇಟಿಯಾಗಿದ್ದು.
ಅಟಲ್ ಬಿಹಾರಿ ವಾಜಪೇಯಿ ದಿನಪತ್ರಿಕೆ ಓದುತ್ತಿರುವುದು ಮತ್ತು ಗಹನ ಚಿಂತನೆಯಲ್ಲಿರುವ ಕ್ಷಣಗಳು.
ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ವಾಜಪೇಯಿ ಅವರನ್ನು ಭೇಟಿಯಾದ ಕ್ಷಣ.
1977ರಲ್ಲಿ ವಿದೇಶಾಂಗ ಸಚಿವರಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರು ವಿಶ್ವ ಸಂಸ್ಥೆಯನ್ನುದ್ದೇಶಿಸಿ ಮಾತನಾಡಿದ್ದು.
1980ರಲ್ಲಿ ಮುಂಬೈನ ಬಾಂದ್ರಾದಲ್ಲಿ ನಡೆದ ಬಿಜೆಪಿಯ ಮೊದಲ ರಾಷ್ಟ್ರೀಯ ಸಮಾವೇಶದಲ್ಲಿ ವಾಜಪೇಯಿ.
ಆರೆಸ್ಸೆಸ್ನ ಪ್ರಮುಖರಾಗಿದ್ದ ಗುರೂಜಿ ಗೋಳ್ವಾಲ್ಕರ್, ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರ ಜೊತೆ ವಾಜಪೇಯಿ.
2015ರಲ್ಲಿ ಕಾಣಿಸಿಕೊಂಡ ವಾಜಪೇಯಿ.
ಅಟಲ್ ಬಿಹಾರಿ ವಾಜಪೇಯಿ ಅವರ ಸರಳ ವ್ಯಕ್ತಿತ್ವಕ್ಕೆ ಇದು ಸಾಕ್ಷಿ.
1977ರಲ್ಲಿ ವಾಜಪೇಯಿ.
ಅಪರೂಪದ ಚಿತ್ರ: ಜನಸಂಘದ ದಿನಗಳಲ್ಲಿ ಅಟಲ್ ಬಿಹಾರಿ ವಾಜಪೇಯಿ, ಲಾಲಕೃಷ್ಣ ಆಡ್ವಾಣಿ ಮತ್ತು ಭೈರಾನ್ ಸಿಂಗ್ ಶೆಖಾವತ್
1983ರಲ್ಲಿ ವಾಜಪೇಯಿ ತಮ್ಮ ನೆಚ್ಚಿನ ನಾಯಿಗಳನ್ನ ವಾಕ್​ಗೆ ಕರೆದುಕೊಂಡು ಹೋಗುವ ಕ್ಷಣ…

Trending Now