ಶ್ರೀ ಕೃಷ್ಣ ಜನ್ಮಾಷ್ಟಮಿ: ಜನಮನ ಗೆದ್ದ ಬಾಲ ಕೃಷ್ಣ-ರಾಧೆಯರ ಚಿತ್ರಪಟಗಳು

webtech_news18 , Advertorial
ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ನಾನಾ ಸಂಘ-ಸಂಸ್ಥೆಗಳು ಪುಟ್ಟ ಮಕ್ಕಳಿಗೆ  ಭಗವಾನ್ ಕೃಷ್ಣ- ರಾಧೆಯ ಛದ್ಮ ವೇಷ ಸ್ಪರ್ಧೆ ಏರ್ಪಡಿಸಿತ್ತು.
ಬೆಂಗಳೂರಿನಲ್ಲಿ ನಡೆದ ಸ್ಪರ್ಧೆಯೊಂದರಲ್ಲಿ ಕಾಣಿಸಿಕೊಂಡ ಮುದ್ದು ಕೃಷ್ಣ


ರಾಧೆಯ ವೇಷದಲ್ಲಿ ಕಾಣಿಸಿಕೊಂಡ ಪುಟಾಣಿ
ಮಹಾಭಾರತದ ಕೃಷ್ಣವತಾರ
ಕಲಿಯುಗದ ಸಾರಥಿ ಕೃಷ್ಣ
ಬೆಣ್ಣೆ ಕದಿಯುವ ತವಕದಲ್ಲಿ ಬಾಲ ಕೃಷ್ಣರು
ನೀಲಿ ಬಣ್ಣದ ಕೃಷ್ಣ
ಮಡಕೆ ಹೊಡೆಯುವ ತವಕ
ಕೃಷ್ಣನೊಂದಿಗೆ ಒಂದು ಸೆಲ್ಫಿ
ಮೊಸರು ಕುಡಿಕೆ ಸ್ಪರ್ಧೆಯಲ್ಲಿ ಬಾಲ ಕೃಷ್ಣ
ಮುದ್ದು ಕೃಷ್ಣ
ಬೆಣ್ಣೆ ಪ್ರಿಯ ಕೃಷ್ಣ
ಪುಟಾಣಿ ಕೃಷ್ಣವತಾರ
ಶ್ರೀಕೃಷ್ಣನ ಪರಮ ಭಕ್ತೆಯಾದ ಮೀರಾ ಬಾಯಿ ವೇಷಧಾರಿ

Trending Now