PHOTOS: ಗಣೇಶ ಚತುರ್ಥಿಯ ತಯಾರಿ ಹೇಗಿದೆ ಗೊತ್ತಾ?

webtech_news18 , Advertorial
ಏಕದಂತ: ಮುಂಬಯಿಯಲ್ಲಿ ಚತುರ್ಥಿಗೆ ಪ್ರತಿಸ್ಠಾಪಿಸಲು ಗಣಪನ ಮೂರ್ತಿಯನ್ನು ಕೊಂಡೊಯ್ಯುತ್ತಿರುವ ದೃಶ್ಯ
ಗಜಾನನ: ವಿಗ್ರಹಗಳ ತಯಾರಿಕೆಯಲ್ಲಿ ತೊಡಗಿಕೊಂಡಿರುವ ಕುಶಲಕರ್ಮಿ

ಲಂಬೋದರ: ಕಲರ್​ಫುಲ್ ಗಣೇಶ
ಶಾಂಭವಿ: ಮುಂಬಯಿಯ ಮುಖ್ಯ ಬೀದಿಯಲ್ಲಿ ಕಳೆದ ಬಾರಿಯ ಗಣೇಶ ಚತುರ್ಥಿಯ ಸಡಗರ
ಪೀತಾಂಬರ: ಮೇಡ್ ಇನ್ ಇಂಡಿಯಾ ಗಣಪ
ಗಜಕರ್ಣ: ಪ್ರತಿಸ್ಠಾಪಿಸಲು ಸಾಗಿಸುತ್ತಿರುವ ಸುಂದರ ವಿನಾಯಕನ ಮೂರ್ತಿ
ಅವಿಘ್ನ: ಮುಂಬಯಿ ಟ್ರಾಫಿಕ್ ಗಣಪತಿಯನ್ನು ಬಿಡಲಿಲ್ಲ
ಅಖುರಥ: ಕಳೆದ ಬಾರಿಯ ಗಣೇಶ ಹಬ್ಬದ ಸಡಗರದಲ್ಲಿ ಮುಂಬೈ ಜನತೆ
ಬಾಲಚಂದ್ರ: ಗಣೇಶನಿಗೆ ಫೈನಲ್ ಟಚ್
ಚತುರ್ಭುಜ: ಮಹಾನಗರ ಮುಂಬಯಿ ಮುಖ್ಯರಸ್ತೆಯಲ್ಲಿ ಗಣಪನ ತೇರು
ಬಾಲಗಣಪತಿ: ಬಾಲಕನೊಂದಿಗೆ ಬಾಲಗಣಪತಿ
ಭುವನಪತಿ: ಶ್ರೀಗಣೇಶನ ದರ್ಶನ
ಗೌರಿಸುತ: ಮುಂಬಯಿಯ ಮುಖ್ಯ ಬೀದಿಯಲ್ಲಿ ಪ್ರತಿಸ್ಠಾಪಿಸಲಾದ ಗಣೇಶನ ಮೂರ್ತಿ

Trending Now