#PHOTOS: ಅಮಿತಾಭ್ ಬಚ್ಚನ್ ಮೊಮ್ಮಗನ ಫೋಟೋ ಸಖತ್ ವೈರಲ್

zahir , Advertorial
ಬಾಲಿವುಡ್​ ಬಿಗ್ ಬಿ ಅಮಿತಾಭ್ ಬಚ್ಚನ್​ ಅವರ ಮೊಮ್ಮಗನ ಹೆಸರು ಅಗಸ್ತ್ಯ ನಂದಾ
 

ಬಾಲಿವುಡ್ ಶೆಹನ್​ಷಾ ಮಗಳು ಶ್ವೇತಾ ಬಚ್ಚನ್​ ಅವರ ಎರಡನೇ ಮಗ
ಲಂಡನ್​ನಲ್ಲಿ ವಿದ್ಯಭ್ಯಾಸ ಮಾಡುತ್ತಿರುವ 18ರ ಹರೆಯದ ಅಗಸ್ತ್ಯ  ಸದ್ಯದ ಮಟ್ಟಿಗೆ ಬಾಲಿವುಡ್​ ಎಂಬ ಮಾಯಾಲೋಕದಿಂದ ದೂರ ಉಳಿದಿದ್ದಾರೆ
ಇತ್ತೀಚೆಗೆ ವೈರಲ್​ ಆಗಿರುವ ಬಚ್ಚನ್​ ಮೊಮ್ಮಗನ ಫೋಟೋಗಳಿಗೆ ಯಾವುದೇ ಬಾಲಿವುಡ್ ಹೀರೋಗಳಿಗೆ ಕಮ್ಮಿಯಿಲ್ಲ ಎಂಬ ಕಮೆಂಟ್​ಗಳು ಬರುತ್ತಿದೆ
ಅಗಸ್ತ್ಯನಿಗಿಂತೂ ಮುನ್ನ ಬಿಗ್​  ಬಿ ಮೊಮ್ಮಗಳು ನವ್ಯಾ ನವೇಲಿ ಬಾಲಿವುಡ್​ಗೆ ಪಾದಾರ್ಪಣೆ ಮಾಡಲಿದ್ದಾರೆಂಬ ಸುದ್ದಿಗಳು ಆಗಾಗ್ಗೆ ಹರಿದಾಡುತ್ತಿದೆ
ವಿದ್ಯಾಭ್ಯಾಸದ ಬಳಿಕ ಛೋಟಾ ಬಚ್ಚನ್ ಕೂಡ ಸಿನಿರಂಗಕ್ಕೆ ಎಂಟ್ರಿ ಕೊಡಲಿದ್ದಾರೆ ಎನ್ನಲಾಗುತ್ತಿದೆ.

Trending Now