Bro Gowda: ಬಿಗ್ ಬಾಸ್ ಮನೆಯಲ್ಲಿ ಚಿಗುರಿತು ಪ್ರೀತಿ: ಅಣ್ಣಂಗೆ ಲವ್ ಆಗಿದೆ...!
BBK8: ಬಿಗ್ ಬಾಸ್ ಕಾರ್ಯಕ್ರಮ ಆರಂಭವಾಗಿದ್ದು ಎರನಡೇಸಂಚಿಕೆ ಪ್ರಸಾರಗೊಂಡಿದೆ. ಈಗಾಗಲೇ ಈ ಮನೆಯಲ್ಲಿ ಪ್ರೇಮಕತೆಯೊಂದು ಆರಂಭವಾಗಿದೆ. ಹೌದು, ಯೂತ್ ಹಾಟ್ ಫೇವರಿಟ್ ಶಮಂತ್ ಅಲಿಯಾಸ್ ಬ್ರೋ ಗೌಡ ಅವರಿಗೆ ಒಂದು ಹುಡುಗಿ ಮೇಲೆ ಲವ್ವಾಗಿದೆಯಂತೆ. ಹೌದು, ಮನೆಗೆ ಎಂಟ್ರಿ ಕೊಟ್ಟ ಎರಡು ದಿನಕ್ಕೆ ಸಹ ಸ್ಪರ್ಧಿಯಾಗಿರುವ ಹುಡುಗಿ ಮೇಲೆ ಪ್ರೀತಿಯಾಗಿದೆ ಎಂದು ಬ್ರೋ ಗೌಡ ಹೇಳಿಕೊಂಡಿದ್ದಾರೆ. ಅಷ್ಟಕ್ಕೂ ಯಾರು ಆ ಹುಡುಗಿ ಅನ್ನೋ ವಿವರ ಮುಂದಿದೆ ಓದಿ. (ಚಿತ್ರಗಳು ಕೃಪೆ: ಇನ್ಸ್ಟಾಗ್ರಾಂ ಖಾತೆ)