ರೊಮ್ಯಾಂಟಿಕ್​ ವೆಕೇಷನ್ ಮುಗಿಸಿ ಬಂದ ರಣವೀರ್​-ದೀಪಿಕಾ ಜೋಡಿ..!

ಬಾಲಿವುಡ್​ನ ಮೋಸ್ಟ್​ ಹ್ಯಾಪನಿಂಗ್​ ಜೋಡಿ ದೀಪಿಕಾ-ರಣವೀರ್​ ಸಿಂಗ್​. ಈ ವರ್ಷದ ಅಂತ್ಯಕ್ಕೆ ವಿವಾಹವಾಗಲಿದ್ದಾರೆ ಅನ್ನೋ ಮಾತುಗಳು ಸದ್ಯಕ್ಕೆ ಬಿ-ಟೌನ್​ ಅಂಗಳದಲ್ಲಿ ಓಡಾಡುತ್ತಿದೆ. ಹೀಗಿರುವಾಗಲೇ ದೀಪಿಕಾ ಹಾಗೂ ರಣವೀರ್​ ಸಿಂಗ್​ ಈಗಷ್ಟೆ ರೋಮ್ಯಾಂಟಿಕ್​ ವೆಕೇಷನ್​ ಅನ್ನು ಮುಗಿಸಿಕೊಂಡು ಮುಂಬೈಗೆ ಮರಳಿದ್ದಾರೆ. ರಜೆಯ ಮಜವನ್ನು ಅನುಭವಿಸಿ ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಾಗ ಕ್ಯಾಮೆರಾಗೆ ಪೋಸ್​ ನೀಡಿದ್ದು ಹೀಗೆ.  

webtech_news18 , Advertorial


 

Trending Now