ಭಾಷೆಯನ್ನು ಆಯ್ಕೆಮಾಡಿ :

ಕನ್ನಡ (Kannada)

Ranbir Kapoor- Alia Bhatt: ಕೊರೋನಾದಿಂದ ಗುಣಮುಖರಾಗುತ್ತಿದ್ದಂತೆ ಮಾಲ್ಡೀವ್ಸ್​ಗೆ ಹಾರಿದ ರಣಬೀರ್ ಕಪೂರ್- ಆಲಿಯಾ ಭಟ್

Ranbir Kapoor- Alia Bhatt in Maldives: ಮುಂಬೈನಲ್ಲಿ ಕೊರೋನಾ ವಿಪರೀತಕ್ಕೆ ತಲುಪಿದ್ದು, ಜನತಾ ಕರ್ಫ್ಯೂ ಇರುವುದರಿಂದ 15 ದಿನಗಳ ಕಾಲ ಸಿನಿಮಾ ಚಿತ್ರೀಕರಣವನ್ನು ಸ್ಥಗಿತಗೊಳಿಸಲಾಗಿದೆ. ಹೀಗಾಗಿ, ರಜಾ ದಿನವನ್ನು ಒಟ್ಟಾಗಿ ಕಳೆಯಲು ಕೊರೋನಾದಿಂದ ಗುಣಮುಖರಾಗುತ್ತಿದ್ದಂತೆ ರಣಬೀರ್ ಕಪೂರ್- ಆಲಿಯಾ ಭಟ್ ಮಾಲ್ಡೀವ್ಸ್​ಗೆ ತೆರಳಿದ್ದಾರೆ.

Published by: Sushma Chakre
First published: April 19, 2021, 3:22 PM IST