Ranbir Kapoor- Alia Bhatt in Maldives: ಮುಂಬೈನಲ್ಲಿ ಕೊರೋನಾ ವಿಪರೀತಕ್ಕೆ ತಲುಪಿದ್ದು, ಜನತಾ ಕರ್ಫ್ಯೂ ಇರುವುದರಿಂದ 15 ದಿನಗಳ ಕಾಲ ಸಿನಿಮಾ ಚಿತ್ರೀಕರಣವನ್ನು ಸ್ಥಗಿತಗೊಳಿಸಲಾಗಿದೆ. ಹೀಗಾಗಿ, ರಜಾ ದಿನವನ್ನು ಒಟ್ಟಾಗಿ ಕಳೆಯಲು ಕೊರೋನಾದಿಂದ ಗುಣಮುಖರಾಗುತ್ತಿದ್ದಂತೆ ರಣಬೀರ್ ಕಪೂರ್- ಆಲಿಯಾ ಭಟ್ ಮಾಲ್ಡೀವ್ಸ್ಗೆ ತೆರಳಿದ್ದಾರೆ.