Viral Photos: ಪ್ರಿಯಾಂಕಾ ಅವರ ಬಂಗಲೆಯಲ್ಲಿ ನಡೆದ 'ರೋಕಾ' ಸಮಾರಂಭದ ಚಿತ್ರಗಳು

webtech_news18 , Advertorial
ರೋಕಾ ಸಮಾರಂಭಕ್ಕೂ ಮುನ್ನ ನಿಕ್​ ಹಾಗೂ ಪ್ರಿಯಾಂಕಾ ಅವರ ಫೋಟೋ ಶೂಟ್​
 


ನಿಶ್ಚಿತಾರ್ಥದ ಕುರಿತಾಗಿ ಇದ್ದ ಗಾಳಿ ಸುದ್ದಿ ಬ್ರೇಕ್​ ಹಾಕಿದ ನಿಕ್​ ಹಾಗೂ ಪ್ರಿಯಾಂಕಾ ಜೋಡಿ ರೋಕಾ ಸಮಾರಂಭದಲ್ಲಿ ಕಾಣಿಸಿಕೊಂಡಿದ್ದು ಹೀಗೆ...
ಇಂದು (ಆ.18)ರಂದು ಪ್ರಿಯಾಂಕಾ ಅವರ ಬಂಗಲೆಯಲ್ಲಿ ನಡೆದ ರೋಕಾ ಸಮಾರಂಭದಲ್ಲಿ ಪೂಜಾವಿಧಿಯಲ್ಲಿ ಭಾಗಿಯಾದ ಪಿಗ್ಗಿ ಹಾಗೂ ನಿಕ್​
ನಿಕ್​ ಜೋನಸ್​ ತಮ್ಮ ತಂದೆ ಕೆವಿನ್​ ಜೋನಸ್ ಸೀನಿಯರ್​​ ಅವರೊಂದಿಗೆ ಆ.17ರಂದು ಮುಂಬೈ ವಿಮಾನ ನಿಲ್ದಾಣದಲ್ಲಿ ಕ್ಯಾಮೆರಾಗೆ ಸೆರೆ ಸಿಕ್ಕಿದ್ದು.
ತನ್ನ ಕುಟುಂಬದೊಂದಿಗೆ ಮುಂಬೈಗೆ ನಿನ್ನೆಯಷ್ಟೆ (ಆ.17) ಬಂದಿಳಿದ ನಿಕ್​ ಜೋನಸ್​
ನಿಕ್​ ಜೋನಸ್​ ತಂದೆ ಕೆವಿನ್​ ಜೋನಸ್ ಸೀನಿಯರ್​​ ಹಾಗೂ ತಾಯಿ ಡೆನ್ಸಿ ನಿನ್ನೆ (ಆ.17) ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ ತೆಗೆದ ಚಿತ್ರ
ಇಂದು (ಆ.18) ಭಾರತೀಯ ಸಂಪ್ರದಾಯದಂತೆ ನಿಶ್ಚಿತಾರ್ಥ ಮಾಡಿಕೊಂಡ ಈ ಜೋಡಿ ನಿನ್ನೆ ರಾತ್ರಿ ಒಟ್ಟಿಗೆ ಊಟಕ್ಕಾಗಿ ಹೊರಟಾಗ ಕ್ಯಾಮೆರಾಗೆ ಸೆರೆ ಸಿಕ್ಕಿದ್ದು
ಸದ್ಯದಲ್ಲೇ ವಿವಾಹ ಬಂಧನಕ್ಕೆ ಒಳಗಾಗಲಿರುವ ಸೆಲೆಬ್ರಿಟಿ ಜೋಡಿ ನಿಕ್​ ಜೋನಸ್​ ಹಾಗೂ ಪ್ರಿಯಾಂಕಾ ಚೋಪ್ರಾ

Trending Now