Photos: ಮತ್ತೆ ಮಮ್ಮಿಯಾಗಲಿದ್ದಾರೆ ಬೇಬೊ ಕರೀನಾ ಕಪೂರ್​..!

ಸಾಮಾಜಿಕ ಜಾಲತಾಣದಲ್ಲಿ ಎಲ್ಲಿ ನೋಡಿದರೂ ನವಾಬ ಸೈಫ್​ ಅಲಿ ಖಾನ್​ ಹಾಗೂ ಕರೀನಾ ಕಪೂರ್​ ಅವರ ಮಗ ತೈಮೂರ್​ನದ್ದೇ ಹವಾ. ತೈಮೂರ್​ ನಿದ್ದೆ ಮಾಡಿದ್ದರೂ ಸುದ್ದಿ, ನಿದ್ದೆಯಿಂದ ಎದ್ದರೂ ಸುದ್ದಿಯೇ. ಹೀಗಿರುವಾಗಲೇ ಮಮ್ಮಿ ಕರೀನಾ ಕಪೂರ್​ ಮತ್ತೊಂದು ಸ್ಟಾರ್ ಬೇಬಿಗೆ ತಾಯಿಯಾಗುವ ಇಚ್ಛೆ ವ್ಯಕ್ತಪಡಿಸಿದ್ದಾರಂತೆ. ಹೌದು ತೈಮೂರ್​ಗೆ 2 ವರ್ಷವಾಗುತ್ತಿದ್ದಂತೆಯೇ ಮತ್ತೊಂದು ಮಗುವಿಗೆ ತಾಯಾಗುವ ಆಸೆ ಇದೆ ಎಂದಿದ್ದಾರೆ. 2016 ಡಿಸೆಂಬರ್​ 20ರಂದು ತೈಮರ್​ ಹುಟ್ಟಿದ್ದು, ಈಗ ಮುಂದಿನ ವರ್ಷ ಮತ್ತೊಂದು ಮಗುವಿಗಾಗಿ ತಯಾರಿಯಲ್ಲಿದ್ದಾರೆ ನವಾಬ್​ ದಂಪತಿ.

webtech_news18 , Advertorial

Trending Now