30 ಕೆಜಿ ಬಂಗಾರವನ್ನೇ ದಿರಿಸಾಗಿ ತೊಟ್ಟು ರ‍್ಯಾಂಪ್​ ಮೇಲೆ ಹೆಜ್ಜೆ ಹಾಕಿದ ನವಾಬನ ರಾಣಿ!

ಫಾಲ್ಗುನಿ ಹಾಗೂ ಶೇನ್​ ಪಿಕಾಕ್​ ಅವರು ಆಯೋಜಿಸಿದ್ದ 'ಇಂಡಿಯಾ ಕೌಚರ್ ವೀಕ್​-2018' ಶೋ ದೆಹಲಿಯಲ್ಲಿ ನಿನ್ನೆಯಷ್ಟೆ ಕೊನೆಗೊಂಡಿತು. ಎರಡನೇ ದಿನದ ಶೋನಲ್ಲಿ ನವಾಬನ ರಾಣಿ ಕರೀನಾ 30 ಕೆಜಿ ತೂಕದ ಬಂಗಾರದ ಲೆಹೆಂಗಾ ತೊಟ್ಟು ರ‍್ಯಾಂಪ್​ ಮೇಲೆ ಹೆಜ್ಜೆ ಹಾಕಿದ್ದು ಥೇಟ್​ ಯವುದೋ ರಾಣಿ ನಡೆದು ಬಂದಂತೆ ಬಾಸವಾಗುತ್ತಿತ್ತು. ಫಾಲ್ಗುನಿ ಹಾಗೂ ಶೇನ್​ ವಿನ್ಯಾಸಿತ ದಿರಿಸನ್ನು ಕರೀನಾ ತೊಟ್ಟಿದ್ದರು.

webtech_news18 , Advertorial


Trending Now