ಭಾಷೆಯನ್ನು ಆಯ್ಕೆಮಾಡಿ :

ಕನ್ನಡ (Kannada)

Megha Shetty: ಮುದ್ದಾದ ಮದು ಮಗಳು ಮೇಘಾ ಶೆಟ್ಟಿಯ ಕಿರುನಗೆಗೆ ಅಭಿಮಾನಿಗಳು ಫಿದಾ..!

Jote Joteyali Serial: ಜೊತೆ ಜೊತೆಯಲಿ ಧಾರಾವಾಹಿ ಖ್ಯಾತಿಯ ಮೇಘಾ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸಕ್ರಿಯವಾಗಿರುವ ನಟಿ. ತಮ್ಮ ಫೋಟೋಶೂಟ್​ಗಳಿಂದಲೇ ಸದ್ದು ಮಾಡುವ ಮೇಘಾ ಸದಾ ಮುದ್ದಾದ ನಗುವಿನಿಂದಲೇ ನೆಟ್ಟಿಗರ ಮನ ಗೆಲ್ಲುತ್ತಾರೆ. (ಚಿತ್ರಗಳು ಕೃಪೆ: ಮೇಘಾ ಶೆಟ್ಟಿ ಇನ್​ಸ್ಟಾಗ್ರಾಂ ಖಾತೆ)

Published by: Anitha E
First published: March 2, 2021, 4:15 PM IST