ಭಾಷೆಯನ್ನು ಆಯ್ಕೆಮಾಡಿ :

ಕನ್ನಡ (Kannada)

Deepika Padukone: ದೀಪಿಕಾ ಜೊತೆ ಸಂಜಯ್​ ಲೀಲಾ ಬನ್ಸಾಲಿ ಮುನಿಸಿಗೆ ಕಾರಣವಾದ ಆಲಿಯಾ; ಅಷ್ಟಕ್ಕೂ ಏನಾಯ್ತು?

ಸ್ಟಾರ್​ ನಿರ್ದೇಶಕ ಸಂಜಯ್​ ಲೀಲಾ ಬನ್ಸಾಲಿ ಅವರ ಮೆಚ್ಚಿನ ನಟಿ ದಿಪೀಕಾ. ನಟಿ ನಿರ್ದೇಶಕನ ಹೊರತಾಗಿ ಈ ಇಬ್ಬರ ನಡುವೆ ಉತ್ತಮ ಗೆಳೆತನವಿದೆ. ದೀಪಿಕಾ ಜೊತೆ ಸಾಲು ಸಾಲು ಚಿತ್ರ ನಿರ್ದೇಶಿಸಿದ್ದ ಸಂಜಯ್​ ಲೀಲಾ ಬನ್ಸಾಲಿ ಈಗ ಆಕೆಯೊಂದಿಗೆ ಕೋಲ್ಡ್​ ವಾರ್​ ನಡೆಸುತ್ತಿದ್ದಾರೆ.

Published by: Seema R
First published: April 17, 2021, 9:03 PM IST