Deepika Padukone: ದೀಪಿಕಾ ಜೊತೆ ಸಂಜಯ್ ಲೀಲಾ ಬನ್ಸಾಲಿ ಮುನಿಸಿಗೆ ಕಾರಣವಾದ ಆಲಿಯಾ; ಅಷ್ಟಕ್ಕೂ ಏನಾಯ್ತು?
ಸ್ಟಾರ್ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರ ಮೆಚ್ಚಿನ ನಟಿ ದಿಪೀಕಾ. ನಟಿ ನಿರ್ದೇಶಕನ ಹೊರತಾಗಿ ಈ ಇಬ್ಬರ ನಡುವೆ ಉತ್ತಮ ಗೆಳೆತನವಿದೆ. ದೀಪಿಕಾ ಜೊತೆ ಸಾಲು ಸಾಲು ಚಿತ್ರ ನಿರ್ದೇಶಿಸಿದ್ದ ಸಂಜಯ್ ಲೀಲಾ ಬನ್ಸಾಲಿ ಈಗ ಆಕೆಯೊಂದಿಗೆ ಕೋಲ್ಡ್ ವಾರ್ ನಡೆಸುತ್ತಿದ್ದಾರೆ.