Janhvi Kapoor: ಮತ್ತೇರಿಸುತ್ತಿವೆ ನಟಿ ಜಾಹ್ನವಿ ಕಪೂರ್ ಬಿಕಿನಿ ಪೋಟೋಗಳು
ನಟಿ ಜಾಹ್ನವಿ ಕಪೂರ್ ಸ್ನೇಹಿತರೊಂದಿಗೆ ಮಾಲ್ಡೀವ್ಸ್ ಪ್ರವಾಸ ಮುಗಿಸಿ ಜಾಲಿ ಮೂಡ್ನಲ್ಲಿದ್ದಾರೆ. ಸ್ನೇಹಿತರೊಂದಿಗೆ ನೀಲಿ ಕಡಲ ತೀರಕ್ಕೆ ತೆರಳಿದ ಅವರು, ಸ್ನೇಹಿತರೊದಿಗೆ ಸಿಕ್ಕಾಪಟ್ಟೆ ಮಸ್ತಿ ಮಾಡಿದ್ದಾರೆ. (photo: janhvi kapoor Instagram)