ಭಾಷೆಯನ್ನು ಆಯ್ಕೆಮಾಡಿ :

ಕನ್ನಡ (Kannada)

Kamal Haasan: ಅಪ್ಪನ ಜತೆಗಿನ ಅಪರೂಪದ ಕ್ಷಣಗಳನ್ನು ಹಂಚಿಕೊಂಡ ನಟಿ ಶ್ರುತಿ ಹಾಸನ್​..!

Shruti Haasan: ನಟಿ ಶ್ರುತಿ ಹಾಸನ್​ ಆಗಾಗ ತಮ್ಮ ಅಪ್ಪನ ಜೊತೆಗಿನ ಅಪರೂಪದ ಕ್ಷಣಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಈಗಲೂ ಸಹ ಅಪ್ಪನೊಂದಿಗೆ ಕಳೆದ ಸಮಯದಲ್ಲಿ ತೆಗೆದ ಲೆಟೆಸ್ಟ್​ ಫೋಟೋಗಳನ್ನು ಶೇರ್​ ಮಾಡಿಕೊಂಡಿದ್ದಾರೆ ಶ್ರುತಿ ಹಾಸನ್​. (ಚಿತ್ರಗಳು ಕೃಪೆ: Shruti Haasan - Instagram)

Published by: Anitha E
First published: March 2, 2021, 3:51 PM IST