ನೆರವೇರಿತು ಬಾಹುಬಲಿ ಪ್ರಭಾಸ್​ ಅಭಿನಯಿಸುತ್ತಿರುವ ಹೊಸ ಸಿನಿಮಾದ ಮುಹೂರ್ತ..!

webtech_news18 , Advertorial
ನ್ಯೂಸ್​ 18 ಕನ್ನಡ 'ಸಾಹೋ' ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ನಟ ಪ್ರಭಾಸ್​ ಈಗ ಮತ್ತೊಂದು ದೊಡ್ಡ ಬಜೆಟ್​ ಸಿನಿಮಾಗೆ ಸಹಿ ಹಾಕಿದ್ದಾರೆ.

'ಜಿಲ್​' ಸಿನಿಮಾದ ನಿರ್ದೇಶಕ ರಾಧಾಕೃಷ್ಣ ಜತೆ ಪ್ರಭಾಸ್​ ಈ ಸಿನಿಮಾಗಾಗಿ ಒಂದಾಗಿದ್ದಾರೆ.


ಈ ಸಿನಿಮಾದ ಚಿತ್ರೀಕರಣ ಯುರೋಪಿನಲ್ಲಿ ಇದೇ ತಿಂಗಳ 20ರಿಂದ ಆರಂಭವಾಗಲಿದೆ ಎಂದು ರಾಧಾಕೃಷ್ಣ ಟ್ವೀಟ್​ ಮಾಡಿದ್ದಾರೆ.

Trending Now