ಹೋಮ್ |   ನಮ್ಮ ಬಗ್ಗೆ

ABOUT US

Kannada.news18.com ಭಾರತದ ಅತಿದೊಡ್ಡ ಸುದ್ದಿ ವಾಹಿನಿಗಳ ಜಾಲ Network18 ನ ಭಾಗ. ಇದರಲ್ಲಿ ರಾಜ್ಯ, ದೇಶ ವಿದೇಶ, ಕ್ರೀಡೆ, ಸಿನಿಮಾ, ಮನರಂಜನೆ, ಟೆಕ್, ಆಟೋ, ಟ್ರೆಂಡ್ಸ್ ಸೇರಿ ನೂರಾರು ತರಹೇವಾರಿ ಸುದ್ದಿ ಗಳ ಬರಪೂರವೇ ಇದೆ. ಕರ್ನಾಟಕದ ಅತ್ಯಂತ ವಿಶ್ವಾಸಾರ್ಹ News18Kannada ಸುದ್ದಿ ವಾಹಿನಿಯ ಎಲ್ಲಾ ಸುದ್ದಿಗಳು, ವಿಡಿಯೋಗಳು, ಉತ್ತಮ ಗುಣಮಟ್ಟದ ಪೋಟೋಗಳು ಇಲ್ಲಿ ಸಿಗುತ್ತವೆ. ಆಯಾ ರಾಜ್ಯದ ಜನರಿಗೆ ಅವರದೇ ಭಾಷೆಯಲ್ಲಿ ಸುದ್ದಿ ಕೊಡಬೇಕೆನ್ನುವುದು News18 ಕಂಪೆನಿಯ ಉದ್ದೇಶ. ದೇಶದ ಹದಿನೈದು ಪ್ರಮುಖ ಭಾಷೆಗಳ ಲ್ಲಿ ಟೀವಿ ಚಾನೆಲ್ ಹೊಂದಿರುವ ಸಂಸ್ಥೆ ಪ್ರಪಂಚದ ಯಾವುದೇ ಮೂಲೆಯಲ್ಲಿ ಏನೇ ನಡೆದರೂ ನಿಮಿಷ ಮಾತ್ರದಲ್ಲಿ ನಿಮ್ಮ ಮುಂದಿಡುತ್ತದೆ. ಓದುಗರು ಮತ್ತು ವೀಕ್ಷಕರ ನಡುವೆ ಸದಾ ಮುಖಾಮುಖಿ ನಡೆಸಬೇಕೆನ್ನುವುದು ನಮ್ಮ ಆಶಯ. ನಿಮ್ಮ ದೂರು, ದುಮ್ಮಾನಗಳನ್ನು ನಮ್ಮ ಜೊತೆ ಹಂಚಿಕೊಳ್ಳಿ. ನಾವು ನಿಮ್ಮ ದ್ವನಿಯಾಗುತ್ತೇವೆ. ದೇಶ ಬದಲಾಗುತ್ತಿದೆ. ಪ್ರಪಂಚ ಬದಲಾಗುತ್ತಿದೆ. ಸುದ್ದಿಯನ್ನು ಕೊಡುವ, ಆಸ್ವಾದಿಸುವ ವಿಧಾನ ವೂ ಬದಲಾಗುತ್ತಿದೆ. ಈ ಬದಲಾವಣೆಯ ಮುಂಚೂಣಿಯಲ್ಲಿ ನಾವಿದ್ದೇವೆ. kannada.news18.com web18 Software Services Limited ಸಂಪೂರ್ಣ ಸ್ವಾಮಿ ತ್ವದ ಸಂಸ್ಥೆ. ಈ ಎಲ್ಲಾ ಸಂಸ್ಥೆ ಗಳ ಮಾಲಿಕತ್ವ Network18 ನ ದ್ದು. ಇದರಲ್ಲಿ ನಾವು ಪ್ರಕಟಿಸುವ ಅಥವಾ ಪ್ರಸಾರ ಮಾಡುವ ಯಾವುದೇ ಸುದ್ದಿ, ಚಿತ್ರ, ವಿಡಿಯೋಗಳನ್ನು ಬೇರೆಯವರು ಉಪಯೋಗಿಸುವಂತಿಲ್ಲ

ನೇರ ಪ್ರಸಾರ

    Top Stories

    //